ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೫. ಬೆಂಬಿಡದೇ ಕೆಲಸಮಾಡುವ ಮನಸ್ಥಿತಿಯನ್ನು ಆಫ್ ಮಾಡಿ.

ಸಿಲಿಕಾನ್ ವ್ಯಾಲಿ ಹಸ್ಲ್ ಸಂಸ್ಕೃತಿಯ ನಂತರ ಎಲ್ಲೆಲ್ಲೂ ಉದ್ಯಮಿಗಳು ತಮ್ಮ ಕೆಲಸದ ಅಭ್ಯಾಸವನ್ನು ಮಾದರಿಯಾಗಿಟ್ಟುಕೊಂಡು ಉತ್ಪಾದಕತೆಯೇ ಪ್ರಧಾನವಾಗಿ ನೋಡುತ್ತಿರುವ ಈ ಸಮಯದಲ್ಲಿ, ವಿರಾಮ ತೆಗೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. ಈಗ ಎಂದಿಗಿಂತಲೂ ಹೆಚ್ಚಾಗಿ, ಅತಿಯಾದ ಕೆಲಸದಿಂದಾಗಿ ಜನರು ನಿಜವಾದ ಭಸ್ಮವಾಗುವಂತಹ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೪. 90 ನಿಮಿಷಗಳ ಸ್ಪ್ರಿಂಟ್‌ಗಳಲ್ಲಿ ಕೆಲಸ ಮಾಡಿ.

ನಮ್ಮಲ್ಲಿ ಅನೇಕರು ಮಾಡುವ ಒಂದು ದೊಡ್ಡ ತಪ್ಪು ಎಂದರೆ ಒಂದು ಸಮಯದಲ್ಲಿ ಗಂಟೆಗಟ್ಟಲೆ ಕೆಲಸ ಮಾಡುವುದು, ಕೆಲವೊಮ್ಮೆ ಊಟದ ಸಮಯದಲ್ಲಿಯೂ ಕೆಲಸವನ್ನೇ ಮಾಡುವುದು ಮತ್ತು ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸುವುದು.

ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೩. ಕೆಲಸದ ಸ್ಥಳದಲ್ಲಿ ನಡೆಯುವ ನಾಟಕದಿಂದ ತಪ್ಪಿಸಿಕೊಳ್ಳಿ..

ನಾವೆಲ್ಲರೂ ಕೆಲಸದ ಸ್ಥಳದಲ್ಲಿ ನಾಟಕವನ್ನು ಎದುರಿಸಿದ್ದೇವೆ. ಇದು ಹಲವು ರೂಪಗಳಲ್ಲಿ ಬರುತ್ತವೆ. ಅವುಗಳಲ್ಲಿ ಕೆಲವನ್ನು ಈ ರೀತಿ ಹೆಸರಿಸಬಹುದು. ದುರುದ್ದೇಶಪೂರಿತ ಗಾಸಿಪ್, ಬದಲಾವಣೆಗೆ ಒಗ್ಗದ ಸಹೋದ್ಯೋಗಿಗಳು, ನಿರಂತರ ವಾದ ಮತ್ತು ಜಗಳ, ಮತ್ತು ಸದಾ ಅತೃಪ್ತವಾಗಿರುವ ಕಾರ್ಮಿಕರು ಶಾಂತಿಗೆ ಭಂಗ ತರುತ್ತಾರೆ,

ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೨. “ಆಟೋಪೈಲಟ್‌ ರೀತಿಯಲ್ಲಿ ಓಡುತ್ತಿರುವ” ಕೆಲಸಕ್ಕೆ ಎಂದಿಗೂ ಹೋಗಬೇಡಿ.

ನಿಮ್ಮನ್ನು ನೀವು ಅಟೋಪೈಲಟ್ ರೀತಿಯಲ್ಲಿ ಇಟ್ಟುಕೊಂಡರೆ ನಿರಂತರ ಏಕತಾನತೆಯಿಂದ ನೀವು ಸತತವಾಗಿ ಮುಳುಗುತ್ತಾ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೧. ಇಲ್ಲ ಎಂದು ಹೇಳಲು ನಿಮ್ಮ ಮನಸ್ಸನ್ನು ತರಬೇತಿ ಮಾಡಿ.

ಗೆಳೆಯ, ಗೆಳತಿಯರೇ, ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕೆಂದಿದ್ದರೆ ಹೇಳಿದ್ದಕ್ಕೆ ತಲೆಯಾಡಿಸುವುದನ್ನು ಮೊದಲು ಬಿಡಬೇಕು. ನೀವು ಮಾಡಿದ ಕೆಲಸಕ್ಕಿಂತ ಇಲ್ಲ ಎಂದು ಹೇಳುವ ಮೂಲಕ ಮಾಡದೇ ಬಿಟ್ಟ ಕೆಲಸಗಳ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಲೇಬೇಕಾಗಿದೆ. ಆಗಲೇ ನೀವು ಮಾಡಬೇಕೆಂದಿರುವ ಕೆಲಸದ ಬಗ್ಗೆ ತೀವ್ರ ಗಮನ ಹರಿಸಲು ಸಾಧ್ಯ ಮತ್ತು ನೀವು ಹೆಚ್ಚು ಯಶಸ್ಸನ್ನು ಕಾಣುತ್ತೀರಿ ನಿಮ್ಮ ಕೆಲಸದಲ್ಲಿ.