ಫಿಗ್ಮಾಗೆ ಅಡೋಬ್ ನಿಜವಾಗಿಯೂ ಎಷ್ಟು ಹಣ ಕೊಟ್ಟು ಖರೀದಿ ಮಾಡುತ್ತಿದೆ ಗೊತ್ತಾ: $20 ಬಿಲಿಯನ್ – ಮತ್ತು ಸಿಇಒ ಡೈಲನ್ ಫೀಲ್ಡ್‌ಗೆ ಮತ್ತೊಂದು ಬಿಲಿಯನ್

ಬಃಹತ್ ಕಂಪನಿ ಅಡೋಬೆ ತನ್ನ ಪ್ರತಿಸ್ಪರ್ಧಿ ಫಿಗ್ಮಾವನ್ನು ಅತೀ ದುಬಾರಿ ದರಕ್ಕೆ ಕೊಂಡುಕೊಂಡಿದೆ. ಇದು ಅಡೋಬೆಗೆ ಮುಳುವಾಗಬಹುದೇ