ಉರ್ಫಿ ಜಾವೇದ್ ಬಟ್ಟೆ ಹಾಕದೇ ಬೋ*ಲ್ಡ್ ಫೋಟೋಶೂಟ್ ಮಾಡಿದ್ಳು, ಉಸಿರು ನಿಲ್ಲಿಸಿದ ವಿಡೀಯೋ ನೋಡಿದ ಜನ.
ಪ್ರತಿ ಬಾರಿಯಂತೆ ಈ ಬಾರಿಯೂ ಉರ್ಫಿ ಜಾವೇದ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈಕೆಯ ಈ ಲುಕ್ ನೀಡಿ ಜನರು ಮತ್ತೆ ಅಚ್ಚರಿಗೊಂಡಿದ್ದಾರೆ. ಆಕೆಯ ಲುಕ್ ಅನ್ನು ಹಲವರು ಇಷ್ಟಪಡುತ್ತಿದ್ದರೆ, ಹಲವರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜನರು ಬಟ್ಟೆ ಧರಿಸುವಂತೆ ಸಲಹೆ ನೀಡುತ್ತಿದ್ದಾರೆ. ಇದುವರೆಗೂ ಈ ವಿಡಿಯೋಗೆ ಲಕ್ಷಾಂತರ ಕಾಮೆಂಟ್‌ಗಳು ಬಂದಿವೆ.