ಕ್ಯಾಮರಾ ಮುಂದೆ ಇಂತಹ ಕೆಲಸ ಮಾಡುವುದೇ, ಬ್ರಾ ಇಲ್ಲದೇ ಬಂದ ಉರ್ಫಿ ಜಾವೇದ್ ಸಹೋದರಿ ಡಾಲಿ, ಫ್ರಂಟ್ ಓಪನ್ ಟಾಪ್ ನಲ್ಲಿ ಓಡಾಡಿದ ಸುಂದರಿ

ಡಾಲಿ ಬ್ರಾಲೆಸ್ ಎಂಬುದು ಚಿತ್ರದಿಂದ ಸ್ಪಷ್ಟವಾಗಿದೆ. ಈ ಮೇಲ್ಭಾಗದ ಕುತ್ತಿಗೆ ತುಂಬಾ ಆಳವಾಗಿದ್ದು, ಇದು ಡಾಲಿಯ ನೋಟವನ್ನು ಇನ್ನಷ್ಟು ಬೋಲ್ಡ್ ಮಾಡುತ್ತಿದೆ. ಈ ಚಿತ್ರಗಳನ್ನು ಡಾಲಿ ಜಾವೇದ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಉರ್ಫಿ ಜಾವೇದ್ ಬಟ್ಟೆ ಹಾಕದೇ ಬೋ*ಲ್ಡ್ ಫೋಟೋಶೂಟ್ ಮಾಡಿದ್ಳು, ಉಸಿರು ನಿಲ್ಲಿಸಿದ ವಿಡೀಯೋ ನೋಡಿದ ಜನ.

ಪ್ರತಿ ಬಾರಿಯಂತೆ ಈ ಬಾರಿಯೂ ಉರ್ಫಿ ಜಾವೇದ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈಕೆಯ ಈ ಲುಕ್ ನೀಡಿ ಜನರು ಮತ್ತೆ ಅಚ್ಚರಿಗೊಂಡಿದ್ದಾರೆ. ಆಕೆಯ ಲುಕ್ ಅನ್ನು ಹಲವರು ಇಷ್ಟಪಡುತ್ತಿದ್ದರೆ, ಹಲವರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜನರು ಬಟ್ಟೆ ಧರಿಸುವಂತೆ ಸಲಹೆ ನೀಡುತ್ತಿದ್ದಾರೆ. ಇದುವರೆಗೂ ಈ ವಿಡಿಯೋಗೆ ಲಕ್ಷಾಂತರ ಕಾಮೆಂಟ್‌ಗಳು ಬಂದಿವೆ.